ಕಳ್ಳ ಮಳ್ಳ ಸುಳ್ಳ 2011 ರ ಹಾಸ್ಯ ಪ್ರಕಾರದ ಬಹುತಾರಾಗಣದ ಕನ್ನಡ ಚಲನಚಿತ್ರವಾಗಿದ್ದು, ವಿ. ರವಿಚಂದ್ರನ್, ರಮೇಶ್ ಅರವಿಂದ್, ವಿಜಯ್ ರಾಘವೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಉದಯ ಪ್ರಕಾಶ್ ಅವರ ಚಿತ್ರಕಥೆ ಮತ್ತು ನಿರ್ದೇಶನ ಇದ್ದು, ಇದನ್ನು ಕೆ.ಮಂಜು ನಿರ್ಮಿಸಿದ್ದಾರೆ. ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು 2002 ರ ಯಶಸ್ವಿ ತಮಿಳು ಚಲನಚಿತ್ರ ಚಾರ್ಲಿ ಚಾಪ್ಲಿನ್‌ನ ರೀಮೇಕ್ ಆಗಿದೆ. 'ಕಳ್ಳ ಮಲ್ಲ ಸುಳ್ಳ' ದ್ವಿತಿಯಾರ್ಧದಲ್ಲಿ ನಾನ್ ಸ್ಟಾಪ್ ಕಾಮಿಡಿ ಆಗಿದ್ದು, ವೀಕ್ಷಕರು ಥಿಯೇಟರ್ ನಿಂದ ಹೊರಬಂದಾಗ ಖುಷಿ ಪಡುತ್ತಾರೆ. ಇದನ್ನು ಹಿಂದಿಯಲ್ಲಿ ನೋ ಎಂಟ್ರಿ (2005) ಎಂದು ರೀಮೇಕ್ ಮಾಡಲಾಯಿತು. == ಪಾತ್ರವರ್ಗ == ರವಿಯಾಗಿ ವಿ.ರವಿಚಂದ್ರನ್ ರಮೇಶ್ ಪಾತ್ರದಲ್ಲಿ ರಮೇಶ್ ಅರವಿಂದ್ ರಘು ಪಾತ್ರದಲ್ಲಿ ವಿಜಯ್ ರಾಘವೇಂದ್ರ ಖುಷ್ಬು ಪಾತ್ರದಲ್ಲಿ ರಾಗಿಣಿ ದ್ವಿವೇದಿ ರಮ್ಯಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಸಂಜನಾ ಪಾತ್ರದಲ್ಲಿ ರಿಷಿಕಾ ಸಿಂಗ್ ರಂಗಾಯಣ ರಘು ಮೋನಿಕಾ ಮಂಡ್ಯ ರಮೇಶ್ ಸಿಹಿ ಕಹಿ ಚಂದ್ರು ಸಾಧು ಕೋಕಿಲ == ಧ್ವನಿಮುದ್ರಿಕೆ == == ಉಲ್ಲೇಖಗಳು ==